This is a compilation of some typical dialogues we used to hear in old Kannada films, some have been repeated in many movies, some not many times, but these are the one which have stuck in my head till now,there maybe many more if so do let me know if I have missed any,read on and enjaaaay maadi
Stuff Kannada movies used to say:
1) ಅಯ್ಯೂೊ ಅಯ್ಯೂೊ ಅಯ್ಯೂೊ ಮನೆಹಾಳಿ
2)ಕತ್ತೆ ಬಡವ ಎಷ್ಟೋ ಧೈರ್ಯ ನಿನಗೆ
3)ಹತ್ರಾ ಬರ್ಬೇಡ ನೋಡು ಹೇಳ್ತಾ ಇದ್ದೀನಿ ಹತ್ರಾ ಬರ್ಬೇಡ
4)ಡಾಕ್ಟರ್ ಪ್ರಾಣಾ ಉಲಿಸ್ಬಿಡಿ ಡಾಕ್ಟರ್
5)ಬುಟ್ಟ್ ಬುಡಿ ಬುದ್ಧಿ ನಿಮ್ಮ್ ದಮ್ಮಯ್ಯ ಅಂತೀನಿ
6)ಅವರನ್ನ ಎನ್ ಮಾಡ್ಬೇಡಿ,ನನ್ನ ಮಾಂಗಲ್ಯಾಣಾ ಕಾಪಾಡಿ
7)ನಿಮ್ಮ ಕಾಲ್ಮುಗಿದು ಕೇಳ್ಕೊತೀನಿ ದಯವಿಟ್ಟು ಇಲ್ಲ ಅಂತ ಮಾತ್ರ ಹೇಳ್ಬೇಡಿ
8)ತಾಯಿ ಇಲ್ಲದ ತಬ್ಬಲಿ ನಾನು
9)ಈ ಟಿಶ್ ಪಿಶ್ ಟಿಶ್ ಅಂತ ಇಂಗ್ಲೀಶಲಿ ಮಾತಾಡ್ಬೇಡಿ, ನನಗೂ ಇಂಗ್ಲೀಶ್ ಬರುತ್ತೆ ನಾನೂ ಎಮ್ ಎ ಫರ್ಸ್ಟ್ ಕ್ಲಾಸ್ ಅಲ್ಲಿ ಪಾಸ್ ಅದವ್ನು
10)ಯಾರಮ್ಮ ನಿನಗೆ ಎ ಥರ ಮಾಡಿದ್ದು, ಬರೀ ಹೆಸರ್ ಹೇಳು, ಈ ಜಗತ್ತು ಮೇಲೆ ಕೆಳಗಾದ್ರೂ ಸರಿ ಅವನ್ನ ಹುಡಿಕೊಂಡ್ ಬರ್ತೀನಿ
11)ಅಲ್ವೋ ಮನೆಲಿ ವಯಸ್ಸಿಗೆ ಬಂದ ಒಂದು ತಂಗಿ ಇದ್ದಾಳೆ ಅನ್ನೋ ಪರಿಜ್ಞಾನನು ಬೇಡ ನಿನಗೆ?
12)ಯಾಕೆ ನಿಮ್ಮ ಮನೆಲಿ ಯಾರ್ ತಾಂಗಿ ಇಲ್ವಾ?
13)ರಾಯರೇ ಆದಷ್ಟು ಬೇಗ ನೀಸ್ಚಿತಾರ್ಥ ಇಟ್ಕೊಳ್ಳೋಣ, ಮದುವೆ ಆದಷ್ಟು ಬೇಗ ನಡೆದೊ ಬಿಡ್ಲಿ
14)ತಾಂಬೂಲ ಬದ್ಲಾಯಿಸಿ ಬಿಡಿ
15)ಅನಾಥೆ ಆಗಿದ್ದ ನನಗೆ ಒಂದು ಆಸರೆ ಅಂತ ಕೊಟ್ರಲ್ಲಾ? ನಿಮಗೆ ನಾ ಚಿರ ಋಣಿ
16)ಕಾಲೇಜ್‌ಗೆ ಓದಕ್ಕ್ ಬರ್ತಿರೋ ಯೆನ್ ಉಡಾಫೆ ಮಾಡಕ್ಕೆ ಬರ್ತಿರೋ?
17)ಓ ಬೂ ಚೆನ್ನಾಗೈತೆ
18)ವಸೀ ಬಾರ್ಲಾ ಇಲ್ಲಿ
19) ಯಕ್ಕೋ ವಸಿ ಬರ್ತೀಯಾ ಇಲ್ಲಿ
20)ನನ್ನ ಹೊಟ್ಟೆಯಲ್ಲಿ ನಿಮ್ಮ ಮಗು ಬೆಳೀತಾ ಇದೆ
21)ನನ್ನ್ ಮುಂದೆ ಮಾತಾಡೊ ಧರ್ಯ ಬಂತಾ ನಿನಗೆ?
22)ಅವರು ಎಲ್ಲಿದ್ದಲ್ಲೋ ಹೇಂಗಿದಲ್ಲೋ ಆ ಪರಮಾತ್ಮನಿಗೆ ಗೊತ್ತು
23)ನಿಂದು ಬರ ಬರ್ತಾ ಆತಿ ಆಯಿತು
24)ನಮ್ಮ ಮಾನ ಮರ್ವಾದೆ ಎಲ್ಲ ಹರಾಜ್ ಹ್ಯಾಕ್‌ಬೈಟೆಲೊ, ಇನ್ನು ನಮ್ಮ ಗೌರಿಗೆ ಯಾರ್ ಗಂಡ್ ಕೊಡ್ತಾರೆ?
25)ನೋಡಕ್ಕೆ ಸಾಕ್ಷಾತ್ ಮಹಾಲಕ್ಷ್ಮಿ ಥರ ಕಾಣ್ತಿದ್ದೀಯಾ
26)ಭಯ ಪಡಬೆಕ್ಕಾಗಿಲ್ಲ ಅವರು ಬೇಗನೆ ಗುಣವಾಗ್ತಾರೆ
27)ಯಲಾ ಕುನ್ನಿ
28)ಏಯಿ ಯಾರ್ ಜತೆ ಚಕ್ಕಂದ ಆಡ್ತಿದ್ದಿ ಎ ಬೊಗಳೆ?
29)ತಲೆ ನೇ ಕೆಳಗೆ ಹಾಕೊ ಹಾಂಗೆ ಮಾಡ್ಬಿಟ್ಟಿ ಅಲ್ಲೋ
30)ಕುತ್ತೆ ಕನ್ವರ್ ನಹಿ ಕನ್ವರ್‌ಲಾಲ್ ಬೋಲೋ
31)ಬೈ ದ ಬೈ
32)ದೇಹಾ ಬೆಳೆದಿದೆ ಹೊರ್ತು ಬುದ್ಧಿ ಮಾತ್ರ ಬೆಳದಿಲ್ಲ
33)ಎನ್ ಕಿಲಾಡಿನಾ ನೀನು?
34)ನೀನ್ ಮಾಡಿರೋ ಸಹಾಯನ ಈ ಜನುಮದಲ್ಲಿ ಮರೆಯಲ್ಲ
35)ನಾನ್ ನಿನಗ್ ಎನ್ ಕೆಟ್ಟ ಮಾಡಿದೆ ಅಂತ ಹಿಂಗ್ ಚಿತ್ರ ಹಿಂಸೆ ಕೊಡ್ತಾ ಇದ್ದೀಯಾ
36)ದ್ರೋಹಿ ಅನ್ನ ಹಾಕಿದ್ದ ಧಣಿಗೆ ದ್ರೋಹ ಬಗಿತಿ ಏನೋ?
37)ಹುಡುಗಿ ಲಕ್ಷಣವಾಗಿ ಇದ್ದಾಳೆ,ರೂಪವಂತೆ ಗುಣವಂತೆ ನೋಡಾಕೆ ಸಾಕ್ಷಾತ್ ಮಹಾಲಕ್ಷ್ಮಿ ಥರ ಇದ್ದಾಳೆ
38)ಈ ಕೊಲೆಗೂ ನನಗೂ ಯಾವ ಸಂಬಂಧ ಇಲ್ಲ ಇನ್ಸ್‌ಪೆಕ್ತಾರ್.
39)ನೀನು ಹೆಣ್ಣಲ್ಲ ಕಣೆ, ಹೆಣ್ಣಿನ ವೇಷದಲ್ಲಿ ಬಂದಿರೋ ಪಿಶಾಚಿ.
40)ಹೋರ್ಗಡೆ ಇಂದ ಬಂದಿದ್ದೀರಾ ಆಯಾಸ ಆಗಿರ್ಬೇಕು,ಏನಮ್ಮ ಕುಡಿಯಕ್ಕೆ ಸ್ವಲ್ಪ ನೀರು ತೊಗಾಂಡ್ ಬಾ
41)ನೀನು ಮನುಷ್ಯನಾ ಮೃಗನಾ?
42)ಆ ಭಗವಂತ ಒಂದಲ್ಲ ಒಂದ್ ದಿನ ನಿನಗೆ ಪಾಠ ಕಲಿಸ್ತಾನೆ
43)ಒಂದು ಹೆಣ್ಣಿನ ಮನಸ್ಸು ನಿಮ್ಗೆಲ್ಲಿ ಅರ್ಥ ಆಗುತ್ತೆ?
44)ಹುಡುಗ ಒಳ್ಳೆ ಕೆಲಸದಲ್ಲಿ ಇದ್ದಾನೆ, ಕೈ ತುಂಬಾ ಸಂಬಳ.
45)ದೆವ್ವಾ ನು ಇಲ್ಲ ಭೂತಾ ನಾ ಇಲ್ಲ ಎಲ್ಲ ನಿನ್ ಭ್ರಮೆ ಅಷ್ಟೇ
46)ನನಿಗೆ ಒಂದು ತೊಟ್ಟು ವಿಷಾನದ್ರೂ ತಂದು ಕೊಡಿ….ನೆಮ್ಮದಿಯಿಂದ ಪ್ರಾಣ ಬಿಡ್ತೀನಿ.
47)ನಿಮ್ಮನ್ನ ನನ್ನ್ ತಂದೆ ತಾಯಿಯಾಗಿ ಪಡೆದಿರೋಕೆ ನಾನ್ ಅದೆಷ್ಟ್ ಜನುಮದ ಪುಣ್ಯ ಮಾಡಿದ್ದೇನೋ
48)ಸಾಹುಕಾರರೇ ಇನ್ನೊಂದ್ ತಿಂಗ್ಳು ಸಮಯ ಕೊಡಿ ನಿಮ್ಮ ಸಾಲದ ಜೊತೆ ಎಲ್ಲ ಬಡ್ದಿನು ತೀರಿಸ್‌ಬಿಡ್ತೀನಿ
49)ಸಾಹುಕಾರರೇ ನಾವು ಬಡವ್ರು ಇರಬಹುದು ಆದ್ರೆ ಅನ್ನ ತಿಂದ ದನಿಗೆ ದ್ರೋಹ ಬಗಿಯೂ ಜನ ಅಂತೂ ಅಲ್ಲ
50)ನಿಮ್ಮನ್ನೆಲ್ಲೋ ನೋಡಿದ್ದಿನಲ್ಲ

No comments:
Post a Comment